ಬ್ಯಾಗ್ ರಹಿತ ದಿನಾಚರಣೆ

ಮಡಿಕೇರಿ, ಆ. 2: ಮಡಿಕೇರಿಯ ಲಿಟ್ಲ್ ಫ್ಲವರ್ ವಿದ್ಯಾ ಸಂಸ್ಥೆಯಲ್ಲಿ ‘ಬ್ಯಾಗ್ ರಹಿತ ದಿನ’ವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಭರತನಾಟ್ಯ ಕಲಾವಿದೆಯರಾದ ಡಾ. ಶ್ರೀವಿದ್ಯಾ ಮುರುಳೀಧರ್ ಮತ್ತು ಶ್ರೀಧನ್ಯಾರಾಮನ್