ವಾಯುಭಾರ ಕುಸಿತದ ಪರಿಣಾಮ ಮುಗಿಯದ ಮಳೆ

ಮಡಿಕೇರಿ, ಸೆ. ೧೦: ಜಿಲ್ಲೆಯಲ್ಲಿ ಕಳೆದ ಕೆಲವಾರು ದಿನಗಳಿಂದ ಮಳೆಯ ಸನ್ನಿವೇಶ ಇದೆ. ಸೆಪ್ಟೆಂಬರ್ ೨ನೇ ವಾರ ಕಳೆಯುತ್ತಾ ಬರುತ್ತಿದ್ದರೂ ಮಳೆಗಾಲದ ಚಿತ್ರಣದಿಂದ ಕೊಡಗು ಇನ್ನೂ ಹೊರತಾಗಿಲ್ಲ.

ಹೊರಗುತ್ತಿಗೆ ನೌಕರರಿಗೆ ಸಿಗದ ವೇತನ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

ಸೋಮವಾರಪೇಟೆ, ಸೆ. ೧೦: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೆಲೆ ಕೆಲಸ ಮಾಡುತ್ತಿರುವ ಗ್ರೂಪ್ ಡಿ ನೌಕರರಿಗೆ ಕಳೆದ ೪ ತಿಂಗಳಿನಿAದ ಸಂಬಳ ಪಾವತಿಯಾಗದ

ಜೂನಿಯರ್ ಹಾಕಿ ರಾಜ್ಯ ತಂಡದಲ್ಲಿ ಜಿಲ್ಲೆಯವರು

ಮಡಿಕೇರಿ, ಸೆ. ೧೦: ಪಂಜಾಬ್‌ನ ಜಲಂಧರ್‌ನಲ್ಲಿ ಹಾಕಿ ಇಂಡಿಯಾ ವತಿಯಿಂದ ತಾ.೯ರಿಂದ ಆರಂಭಗೊAಡಿರುವ ಜೂನಿಯರ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ ಹಾಕಿ ಕರ್ನಾಟಕ ತಂಡದಲ್ಲಿ ಜಿಲ್ಲೆಯ ೬ ಆಟಗಾರರು

ಹೊರರಾಜ್ಯದ ಕಾರ್ಮಿಕರ ನೋಂದಣಿ ಕಾರ್ಯ

ಪೊನ್ನಂಪೇಟೆ, ಸೆ. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗೂರು, ಮತ್ತೂರು, ಕೋಟೂರು ಗ್ರಾಮಗಳ ತೋಟದ ಮಾಲೀಕರ ಲೈನ್ ಮನೆಗಳಲ್ಲಿ ವಾಸವಾಗಿರುವ ಅಸ್ಸಾಂ ಸೇರಿದಂತೆ