ಡಿಸೆಂಬರ್ ೪ ರಂದು ಪುತ್ತರಿ ಹಬ್ಬ

ನಾಪೋಕ್ಲು, ನ. ೧೯ : ಧಾನ್ಯ ಲಕ್ಷಿö್ಮಯನ್ನು ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ಡಿಸೆಂಬರ್ ೪ ರಂದು ಗುರುವಾರ ಆಚರಿಸುವಂತೆ ನಿರ್ಧರಿಸಲಾಯಿತು. ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ

ಏಷ್ಯಾದ ಅತಿ ದೊಡ್ಡ ಕೇರಳ ಸಾಹಿತ್ಯೋತ್ಸವಕ್ಕೆ ದೀಪಾಭಾಸ್ತಿ ಆಯ್ಕೆ

ಮಡಿಕೇರಿ, ನ. ೧೯ : ಏಷ್ಯಾದ ಅತ್ಯಂತ ದೊಡ್ಡ ಸಾಹಿತ್ಯೋತ್ಸವ ಎಂದೇ ಪರಿಗಣಿತವಾದ ಕೇರಳ ಸಾಹಿತ್ಯೋತ್ಸವಕ್ಕೆ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಸೇರಿದಂತೆ ಕರ್ನಾಟಕದಿಂದ ಮೂವರು ಲೇಖಕರು ಆಯ್ಕೆಯಾಗಿದ್ದಾರೆ. ಈ

ಏಪ್ರಿಲ್ನಲ್ಲಿ ಕೊಡವ ಕೌಟುಂಬಿಕ ಫುಟ್ಬಾಲ್

ಮಡಿಕೇರಿ, ನ. ೧೯: ಕೊಡವ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯನ್ನು ಏಪ್ರಿಲ್ ತಿಂಗಳಿ ನಲ್ಲಿ ಆಯೋಜಿಸಲಾಗಿದೆ ಎಂದು ಆತಿಥ್ಯ ವಹಿಸಿರುವ ಮುಕ್ಕಾಟೀರ (ದೇವಣಗೇರಿ) ಕುಟುಂಬದ ಪ್ರಮುಖರು ಮಾಹಿತಿ

೨೩ ರಂದು ಮುಕ್ತ ‘ತೋಕ್ನಮ್ಮೆ’ ಪೈಪೋಟಿ

ವೀರಾಜಪೇಟೆ, ನ. ೧೯: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಪ್ಪುನಾಡು ಮೈತಾಡಿ ನಾಂಗಾಲಕೇರಿಯಲ್ಲಿ ಪ್ರಥಮ ವರ್ಷದ ಮುಕ್ತ ತೋಕ್‌ನಮ್ಮೆ ಪೈಪೋಟಿಯನ್ನು ತಾ.೨೩ ರಂದು ಕಾಕೋಟುಪರಂಬು ಶಾಲಾ ಮೈದಾನದಲ್ಲಿ

ಕ್ರೀಡೆಯಿಂದ ಸಮಾಜದಲ್ಲಿ ಬಾಂಧವ್ಯ ವೃದ್ಧಿ

ನಾಪೋಕ್ಲು, ನ. ೧೯: ಕ್ರೀಡೆಯು ವ್ಯಾಯಾಮ ಮಾತ್ರವಲ್ಲದೆ ಮನೋರಂಜನೆಯನ್ನು ಸಹ ನೀಡುತ್ತದೆ. ಕ್ರೀಡೆಗಳ ಆಯೋಜನೆಯಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾ ಎಸ್‌ಎನ್‌ಡಿಪಿ ಯೂನಿಯನ್