ಮಡಿಕೇರಿಗೆ ಕೆಶಿಪ್ ಕಚೇರಿ

ಮಡಿಕೇರಿ, ಆ. 9: ಬೆಳಗಾವಿಯಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್) ಉಪವಿಭಾಗೀಯ ಕಚೇರಿಯನ್ನು ಮಡಿಕೇರಿಗೆ ಸ್ಥಳಾಂತರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ.

ತಗ್ಗಿದ ಮಳೆಯ ಆರ್ಭಟ ಮುಂದುವರೆದ ವಿದ್ಯುತ್ ಸಮಸ್ಯೆ

ಶ್ರೀಮಂಗಲ, ಆ. 9: ಕಳೆದ 2 ದಿನದಿಂದ ಆಶ್ಲೇಷ ಮಳೆಯ ಅಬ್ಬರ ಗುರುವಾರ ಬೆಳಿಗ್ಗೆಯಿಂದ ತಗ್ಗಿದೆ. ದಕ್ಷಿಣ ಕೊಡಗಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಇದೀಗ

ವಿದ್ಯುತ್ ಸಮಸ್ಯೆ ನಿವಾರಣೆಗೆ ಸಕಾಲಿಕ ಕ್ರಮ

ಮಡಿಕೇರಿ, ಆ. 9: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮಳೆಯಿಂದ ಎದುರಾಗಿರುವ ವಿದ್ಯುತ್ ಸಮಸ್ಯೆ ನಿವಾರಣೆಗೆ ಚೆಸ್ಕಾಂನಿಂದ ಸಕಾಲಿಕ ಕ್ರಮಗಳನ್ನು ಕೈಗೊಂಡಿದ್ದು, ಹಾನಿಗೊಂಡಿರುವ ಕಂಬಗಳ ಸಹಿತ ಇತರ ಯಾವದೇ