ಜಿಲ್ಲಾಧಿಕಾರಿ ಮನವಿಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಹಾನಿಯ ಸಂದರ್ಭ ಕೊಡಗಿನ ಜನರ ನೆರವಿಗೆ ಧಾವಿಸಿದ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಆಹಾರ ಪದಾರ್ಥಗಳು,
ನೆರವು ಸಾಮಗ್ರಿಗಳ ಮೇಲೆ ಕಣ್ಗಾವಲುಕುಶಾಲನಗರ, ಆ 21: ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ವಿತರಿಸಲು ರಾಜ್ಯದ ವಿವಿಧ ಭಾಗಗಳಿಂದ ವಾಹನಗಳಲ್ಲಿ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಮೇಲೆ ಜಿಲ್ಲಾಡಳಿತ ಕಣ್ಗಾವಲಿರಿಸಿದೆ. ಅರ್ಹ ಫಲಾನುಭವಿಗಳಿಗೆ
ಬಕ್ರೀದ್ ಖರ್ಚು ಮುಖ್ಯಮಂತ್ರಿ ಪರಿಹಾರ ನಿಧಿಗೆಗೋಣಿಕೊಪ್ಪಲು, ಆ. 21: ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತÀಗೊಂಡ ಕುಟುಂಬಗಳಿಗೆ ಸಹಾಯವಾಗಲಿ ಎಂಬ ಕಾರಣದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಸಾವಿರ ಹಣವನ್ನು ನೀಡುವ ಮೂಲಕ ಮಾನವೀಯತೆ
ಅಮ್ಮತ್ತಿ ಕೊಡವ ಸಮಾಜದಿಂದ ಸಹಾಯ ಹಸ್ತವೀರಾಜಪೇಟೆ, ಆ. 21: ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸಹಾಯ ಹಸ್ತ ನೀಡಲು ಅಮ್ಮತ್ತಿ ಕೊಡವ ಸಮಾಜ ತೀರ್ಮಾನಿಸಿದ್ದು, ಪ್ರಥಮ ಹಂತವಾಗಿ ಕೊಡವ ಸಮಾಜದಿಂದ ಪರಿಹಾರ ನಿಧಿಗೆ
ಹಟ್ಟಿಹೊಳೆ ಗ್ರಾಮದಲ್ಲಿ ಅಪ್ಪು ನಾಪತ್ತೆ: ಮೂವತ್ತೊಕ್ಲಿನಲ್ಲಿ ಉತ್ತಪ್ಪಗೆ ಶೋಧಸೋಮವಾರಪೇಟೆ,ಆ.21: ಮನೆಯಿಂದ ಸಾಮಗ್ರಿ ತರಲೆಂದು ತೆರಳಿದವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಟ್ಟಿಹೊಳೆ ನಿವಾಸಿ ಫ್ರಾನ್ಸಿಸ್(ಅಪ್ಪು-47) ಎಂಬವರು ತಾ. 17ರಂದು ಬೆಳಗ್ಗೆ 7 ಗಂಟೆ