ಇಂದು ಶಬ್ಧಕೋಶ ವಿತರಣೆ ಮಡಿಕೇರಿ, ಅ. 8 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಗಾಳಿಬೀಡು ಪ್ರೌಢಶಾಲೆಯ ನಿರಾಶ್ರಿತ ಮಕ್ಕಳಿಗೆ ಶಬ್ಧಕೋಶ ವಿತರಣಾ ಕಾರ್ಯಕ್ರಮ ತಾ.9 ರಂದು
ಸಂಪರ್ಕ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆಕೂಡಿಗೆ, ಅ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ನವಗ್ರಾಮ ಬಡಾವಣೆಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ, ಅಲ್ಲಿನ ನಿವಾಸಿಗಳು ನವಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮದ
ಗಡಿಭಾಗದ ಜಾಗಗಳ ಬಳಕೆಗೆ ಆಗ್ರಹಕುಶಾಲನಗರ, ಅ. 8: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಜಿಲ್ಲಾಡಳಿತ ಜಾಗ ನಿಗದಿ ಮಾಡಿರುವ ಬಗ್ಗೆ ಕುಶಾಲನಗರ ಎಲ್ಲಾ ದೇವಾಲಯಗಳ ಸಮಿತಿ
ವಿವಿಧೆಡೆ ನವರಾತ್ರಿ ಪೂಜೆ ಆರಂಭಸೋಮವಾರಪೇಟೆ, ಅ. 8: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವಾಚರಣೆಯ ಅಂಗವಾಗಿ ತಾ. 10 ರಿಂದ 19ರÀ ವರೆಗೆ ವಿಶೇಷ
ತಾ. 10 ರಂದು ಚರ್ಚಾ ಸ್ಪರ್ಧೆ*ಗೋಣಿಕೊಪ್ಪಲು, ಅ. 8: ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ತಾ. 10 ರಂದು ಚಿಮ್ಮಣಮಾಡ ಟಿ. ಸುಬ್ಬಯ್ಯ ಸ್ಮಾರಕ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ