ಕರಡಿಗೋಡಿನಲ್ಲಿ 200 ಕುಟುಂಬ ಸ್ಥಳಾಂತರ

ಚಿತ್ರ ವರದಿ: ಎ.ಎನ್ ವಾಸು ಸಿದ್ದಾಪುರ: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು ನದಿ ದಡದಲ್ಲಿನ 200ಕ್ಕೂ ಅಧಿಕ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕರಡಿಗೋಡು, ಗುಹ್ಯ ಸೇರಿದಂತೆ

100ಕ್ಕೂ ಅಧಿಕ ಮೊಬೈಲ್ ಟವರ್ ಸ್ಥಗಿತ

ಮಡಿಕೇರಿ, ಆ. 8: ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಿಂದಾಗಿ ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್. ಸೇರಿದಂತೆ ಇನ್ನಿತರ ಖಾಸಗಿ ಸಂಸ್ಥೆಗಳ ಮೊಬೈಲ್ ಟವರ್‍ಗಳು ಕಾರ್ಯಾಚರಿಸದೆ ಜಿಲ್ಲೆಯ ಜನತೆ ಪರದಾಡುವಂತಾಗಿದೆ.

ಸ್ತಬ್ಧಗೊಂಡಂತಾಗಿರುವ ಕೊಡಗು

ಮಡಿಕೇರಿ, ಆ. 8: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ-ಗಾಳಿಯಿಂದಾಗಿ ಸತತ ಎರಡನೆಯ ವರ್ಷವೂ ಜಿಲ್ಲೆ ತೀರಾ ಪ್ರಾಕೃತಿಕ ವಿಕೋಪದ ಸನ್ನಿವೇಶ ಕಾಣುತ್ತಿದ್ದು, ಜಿಲ್ಲೆ ಸ್ತಬ್ಧಗೊಂಡಂತಾ ಗಿದೆ.

ಕತ್ತಲೆಯಲ್ಲಿ ಕತ್ತಲೆಕಾಡು ನಿವಾಸಿಗಳು

ಮಡಿಕೇರಿ, ಆ. 8: ಕತ್ತಲೆಕಾಡಿಗೆ ಸೇರಿದ ಜೇನುಕೊಲ್ಲಿ ಪೈಸಾರಿ, ಕ್ಲೋಸ್‍ಬರ್ನ್, ವಾಟೆಕಾಡು ಸುತ್ತಮುತ್ತ ಸುಮಾರು 4 ದಿನಗಳಿಂದ ವಿದ್ಯುತ್ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಇಂದು