ಅನ್ವೇಷಣೆ ಪ್ರತಿಭಾ ಶೋಧ ಸ್ಪರ್ಧೆಗೋಣಿಕೊಪ್ಪ ವರದಿ, ಜೂ.6: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವತಿಯಿಂದ ಅನ್ವೇಷಣೆ ಪ್ರತಿಭಾ ಶೋಧ ಸ್ಪರ್ಧೆ ಆನ್‍ಲೈನ್ ಮೂಲಕ ನಡೆಸಲಾಯಿತು. ವಿವಿಧ ಜಿಲ್ಲೆಯ ಪಿ.ಯು.ಸಿ ವಿಜ್ಞಾನ
ಡಿಸೆಂಬರ್ ಅಂತ್ಯದವರೆಗೆ ಹೋಂಸ್ಟೇಗಳಿಗೆ ಅವಕಾಶ ಬೇಡ : ಮರವೇ ಒತ್ತಾಯ ಮಡಿಕೇರಿ, ಜೂ.6 : ದೇಶಿ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುವ ನಿಟ್ಟಿನಲ್ಲಿ “ಬನ್ನಿ ಕೊಡಗಿನಲ್ಲಿ ಮಳೆಗಾಲ ಆನಂದಿಸಿ” ಎಂಬ ಸಂದೇಶದೊಂದಿಗೆ ಕೊಡಗನ್ನು ಮತ್ತೆ ಕರಾಳವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು
ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕಾರಮಡಿಕೇರಿ, ಜೂ. 6: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಆಂಗ್ಲ ಭಾಷೆ ಮತ್ತು ಸಾಹಿತ್ಯ ಪ್ರಾಧ್ಯಾಪಕಿ ಡಾ. ಏ.ಎಸ್. ಪೂವಮ್ಮ ಅವರು ಜವಾಬ್ದಾರಿ ವಹಿಸಿಕೊಂಡರು.
ಬಿಳಿಗೇರಿಯಲ್ಲಿ ಮಿಡತೆ ಹಾವಳಿ...ಮಡಿಕೇರಿ, ಜೂ. 6: ಹೊರದೇಶ ಹಾಗೂ ಉತ್ತರ ಕರ್ನಾಟಕದ ಕೆಲವು ಮಿಡತೆಗಳ ಹಾವಳಿಯಿಂದ ತತ್ತರಿಸಿರುವ ಬೆನ್ನಲ್ಲೇ ಇದೀಗ ಜಿಲ್ಲೆಯಲ್ಲೂ ಅಲ್ಲಲ್ಲಿ ಮಿಡತೆಗಳು ಗುಂಪು ಗುಂಪಾಗಿ ಕಾಣಸಿಗುತ್ತಿವೆ. ಉತ್ತರ ಕೊಡಗಿನ
ಮರ ತೆರವುಗೊಳಿಸುವ ಕಾರ್ಯಮಡಿಕೇರಿ, ಜೂ. 6: ಈ ಹಿಂದೆ ಮಳೆಯ ಕಾರಣದಿಂದಾಗಿ ನದಿಯ ಮೂಲಕ ಕೊಚ್ಚಿಬಂದು ಸೇತುವೆಗೆ ಅಡ್ಡಲಾಗಿ ಸಿಕ್ಕಿಕೊಂಡಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ವೀರಾಜಪೇಟೆ ಅರಣ್ಯ ಉಪ