ಅಕ್ರಮ ದನ ಸಾಗಾಟ : ಬಂಧನ

ಮಡಿಕೇರಿ, ನ. 30: ಗರ್ವಾಲೆಯಿಂದ ಕೊಡಗಿನ ಗಡಿಯಲ್ಲಿರುವ ಮಲ್ಲಿಪಟ್ಟಣಕ್ಕೆ ಹತ್ಯೆಗೈಯ್ಯುವ ಸಲುವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನಗಳನ್ನು ಪೊಲೀಸರು ವಶಕ್ಕೆ ಪಡೆದು; ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹನವೊಂದರಲ್ಲಿ (ಕೆ.ಎ.

ನದಿಯನ್ನು ತಾಯಿಯಂತೆ ಕಾಣಲು ಚಕ್ರವರ್ತಿ ಸೂಲಿಬೆಲೆ ಕರೆ

ಕಣಿವೆ, ನ. 29: ಹೆತ್ತ ತಾಯಿಯನ್ನು ಗೌರವಿಸುವ ರೀತಿ ನದಿಯನ್ನು ಪ್ರತಿಯೊಬ್ಬರು ಗೌರವಿಸಿದರೆ ಮಾತ್ರ ಜಲಮೂಲಗಳು ಉಳಿಯುತ್ತವೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.