ಕೊಡಗಿನಲ್ಲಿ ಶೋಷಿತರ ಮೇಲಿನ ದೌರ್ಜನ್ಯ ಇಳಿಮುಖ

ಮಡಿಕೇರಿ, ಅ. 26: ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳನ್ನು ಗಮನಿಸಿದರೆ, ಕೊಡಗಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನತೆಯೊಂದಿಗೆ