ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಮೈಸೂರು ಧರ್ಮ ಪ್ರಾಂತ್ಯದ ಓ.ಡಿ.ಪಿ ಸಂಸ್ಥೆ

ವೀರಾಜಪೇಟೆ, ಡಿ. 17: 2018-19ನೇ ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತಿಗೆ ತುತ್ತಾದ ಸಂತ್ರಸ್ತರಿಗೆ ಮೈಸೂರು ಧರ್ಮಕ್ಷೇತ್ರ ಮತ್ತು ಓ.ಡಿ.ಪಿ. ಸಂಸ್ಥೆ ನೆರವಾಗಿದೆ. ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ