ಅಂಬೇಡ್ಕರ್ ಭವನದಲ್ಲಿ ಇತರ ಇಲಾಖಾ ಕಚೇರಿ ತೆರೆಯಲು ವಿರೋಧ

ಸೋಮವಾರಪೇಟೆ, ಡಿ. 13: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನದಲ್ಲಿ ಯಾವದೇ ಇಲಾಖೆಯ ಕಚೇರಿ ತೆರೆಯಲು ಮುಂದಾಗಬಾರದು. ಸಮಾಜದ ಚಟುವಟಿಕೆಗಳಿಗೆ ಮಾತ್ರ ಕಟ್ಟಡವನ್ನು ಬಳಸಿಕೊಳ್ಳುವಂತಾಗಬೇಕೆಂದು ಪ್ರಮುಖರು ಒತ್ತಾಯಿಸಿದರು. ತಾಲೂಕು ತಹಶೀಲ್ದಾರ್