ಮಹಿಳೆಯರ ಸಮಸ್ಯೆ ಬಗ್ಗೆ ಸದಾ ಜಾಗೃತಿಯಿರಲಿಮಡಿಕೇರಿ, ಡಿ.21: ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನಡಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಹಾಗೂ ತಾತ್ಕಾಲಿಕ ವಸತಿ ಸೇವೆಗಳನ್ನು ನೀಡುವುದು ‘ಸಖಿ ಒನ್
ಸಾಹಿತ್ಯ ಕ್ಷೇತ್ರವನ್ನು ಉಳಿಸಿ ಬೆಳೆಸಲು ಕರೆವೀರಾಜಪೇಟೆ, ಡಿ.21 : ಜಿಲ್ಲೆಯಲ್ಲಿ ಸಾಹಿತ್ಯದೊಂದಿಗೆ ಭಾಷೆ ಮತ್ತು ssಸಂಸ್ಕøತಿಗೆ ಹಿರಿಮೆ ತಂದ ಅನೇಕ ಸಾಹಿತಿಗಳಿದ್ದಾರೆ. ಅವರನ್ನು ನೆನಪಿಸಿಕೊಂಡು ಯುವ ಜನತೆ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಉಳಿಸಿ
ಕಾಳಿಂಗ ಸರ್ಪ ಸೆರೆಮಡಿಕೇರಿ, ಡಿ.21: ಕೊಡಗಿನ ಕುಟ್ಟ ಸಮೀಪದ ಕಾಯಿಮಾನಿ ಕೆರೆಯೊಂದರಲ್ಲಿ ಕಂಡು ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪರಿಸರ ತಜ್ಞರಾದ ಬೋಸ್ ಮಾದಪ್ಪ , ಸತೀಶ್ ಸಾಹಸಮಯವಾದ
ಹಾಕಿ: ಪವಿನ್ ಪೊನ್ನಣ್ಣ ಫೌಂಡೇಷನ್ ಚಾಂಪಿಯನ್ಗೋಣಿಕೊಪ್ಪ ವರದಿ, ಡಿ. 21 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಸಹಯೋಗದಲ್ಲಿ
ಕೊಡಗಿನ ಗಡಿಯಾಚೆಲಾಕ್‍ಡೌನ್ ಮಾಡುವ ಪರಿಸ್ಥಿತಿ ಇಲ್ಲ ಬೆಂಗಳೂರು, ಡಿ. 21: ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ