ಉಪ ಚುನಾವಣೆ ಗೆಲುವು ಬಿಜೆಪಿ ವಿಜಯೋತ್ಸವ

ಮಡಿಕೇರಿ, ಡಿ.9: ಉಪ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಕೊಡಗು ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಜಯೋತ್ಸವ ನಡೆಯಿತು. ವಿಧಾನಪರಿಷತ್