ಎಚ್ಚರಿಸಿದರೂ ಕೇಳದವರಿಗೆ ಬಿತ್ತು ಲಾಠಿಏಟುಕುಶಾಲನಗರ, ಡಿ. 22: ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. ಸೂಕ್ಷ್ಮ ಮತಗಟ್ಟೆಯಾಗಿ ರುವ
ಮದ್ಯ ಮಾರಾಟ: ಪ್ರಕರಣ ದಾಖಲುಭಾಗಮಂಡಲ, ಡಿ. 22: ಕರಿಕೆಯ ಆಲತಿಕಾಡುವಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಅಶ್ವಥ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೀಪಿನಲ್ಲಿ (ಕೆಎ 19 ಎಂ 4382) ಅಕ್ರಮವಾಗಿ
ಯು.ಕೆ.ಯಿಂದ ಬಂದವರ ಮಾಹಿತಿ ನೀಡಲು ಮನವಿಮಡಿಕೇರಿ, ಡಿ. 22: ಕೋವಿಡ್‍ಗೆ ಕಾರಣವಾಗುವ ಕೊರೊನಾ ವೈರಸ್‍ನ ನೂತನ ಸ್ವರೂಪವು ಯುನೈಟೆಡ್ ಕಿಂಗ್‍ಡಂನ ಹಲವು ಕಡೆ ಪತ್ತೆಯಾಗಿರುವ ಹಿನ್ನೆಲೆ, ಯುನೈಟೆಡ್ ಕಿಂಗ್‍ಡಂನಿಂದ ತಾ. 7 ಮತ್ತು
ಕ್ಷಮೆಯಾಚಿಸದಿದ್ದಲ್ಲಿ ಕೊಡಗು ಬಂದ್ ಎಚ್ಚರಿಕೆಮಡಿಕೇರಿ, ಡಿ. 21 : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೊಡವ ಬಂಧುಗಳು
ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯಮಡಿಕೇರಿ, ಡಿ.21: ಗ್ರಾಮ ಪಂಚಾಯತ್ ಚುನಾವಣೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ತಾ. 21 ರಂದು ಮಡಿಕೇರಿ, ಕುಶಾಲನಗರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು. ನಗರದ ಸಂತ