ಭೂಮಿಯನ್ನು ಬಂಜೆ ಮಾಡಿ ಕಿಸೆಯನ್ನು ಖಾಲಿ ಮಾಡಿದ ಶುಂಠಿಕಣಿವೆ, ಜ. ೨೬: ಅತಿ ಆಸೆ - ಗತಿ ಕೇಡು ಎಂಬ ಗಾಧೆ ಈ ಬಾರಿ ಬಹಳಷ್ಟು ಮಂದಿ ಶುಂಠಿ ಕೃಷಿಕರಿಗೆ ಅನ್ವಯವಾಗಿದೆ. ಕಳೆದೆರಡು ವರ್ಷಗಳಲ್ಲಿ ಶುಂಠಿ
ಫ್ಲೆಕ್ಸಿ ಕ್ರಿಕೆಟ್ ತಂಡಕ್ಕೆ ಫ್ರೀಡಂ ಬಾಯ್ಸ್ ಟ್ರೋಫಿಪಾಲಿಬೆಟ್ಟ, ಜ. ೨೬: ಎಂಸಿಪಿಎಲ್ ಫ್ರೀಡಂ ಬಾಯ್ಸ್ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ಲೆಕ್ಸಿ ಕ್ರಿಕೆಟ್ ತಂಡ
ಕೃಷಿ ಬಳಕೆಗೆ ಉಚಿತ ವಿದ್ಯುತ್ ಕಲ್ಪಿಸಲು ಮನವಿಶ್ರೀಮಂಗಲ, ಜ. ೨೬: ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ರೈತ ತನ್ನ ಕೃಷಿ ಭೂಮಿಗೆ ನೀರು ಹಾಯಿಸಲು ೧೦ ಹೆಚ್‌ಪಿಯ ವಿದ್ಯುತ್ ಪಂಪ್ ಸೆಟ್ ಅಳವಡಿಸಿದ್ದು, ಇದಕ್ಕೆ
ಯುವ ಜನತೆ ವಿವೇಚನೆಯಿಂದ ಮತ ಚಲಾಯಿಸಿ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಕೈಜೋಡಿಸಲು ಕರೆಮಡಿಕೇರಿ, ಜ. ೨೬: ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ದೇಶವಾಗಿದೆ. ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತಹಕ್ಕು ಚಲಾಯಿಸಬೇಕು ಎಂದು
ದೊಡ್ಡತೋಳೂರಿನಲ್ಲಿ ಮಂಡಲ ಪೂಜೋತ್ಸವಸೋಮವಾರಪೇಟೆ, ಜ. ೨೬: ಸಮೀಪದ ದೊಡ್ಡತೋಳೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ಶೇಷಾಚಲ ಭಟ್ ಅವರ ಪೌರೋಹಿತ್ವದಲ್ಲಿ, ಅರ್ಚಕ