ಎಲ್ಲಾ ಗ್ರಾಮಗಳಿಗೂ ಸರಕಾರದ ಅನುದಾನ ಶಾಸಕ ಕೆ.ಜಿ. ಬೋಪಯ್ಯ ವೀರಾಜಪೇಟೆ, ಜ. ೨೬: ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರÀ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅನುದಾನವನ್ನು ಕ್ರೋಢೀಕರಿಸಿ ಎಲ್ಲಾ
ಸ್ವಚ್ಛತಾ ಕಾರ್ಯಮಡಿಕೇರಿ, ಜ. ೨೬: ತಾ. ೨೮ ರಂದು ನಡೆಯುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನಾಚರಣೆಯ ಪ್ರಯುಕ್ತ ಮಡಿಕೇರಿಯಲ್ಲಿರುವ ಅವರ ಪ್ರತಿಮೆಯ ಸ್ವಚ್ಛತೆ, ಬಣ್ಣಗಾರಿಕೆ ಮತ್ತು
ವಾಲಿಬಾಲ್ ಪಂದ್ಯಾವಳಿ : ಭುವನಗಿರಿ ತಂಡ ಪ್ರಥಮಕೂಡಿಗೆ, ಜ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಬಸವೇಶ್ವರ ಯುವಕ ಸಂಘದ ವತಿಯಿಂದ ಮದಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು ಕ್ರೀಡಾಕೂಟದ
ರೂ. ೧೦ ಸಾವಿರ ದಂಡ ಸಂಗ್ರಹ ಶನಿವಾರಸAತೆ, ಜ. ೨೬: ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನದ ಸವಾರರಿಗೆ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ತಲಾ ರೂ. ೫೦೦ ರಂತೆ ರೂ. ೧೦ ಸಾವಿರ ದಂಡ
ಉಚಿತ ಆರೋಗ್ಯ ತಪಾಸಣೆ ಸಿದ್ದಾಪುರ, ಜ. ೨೬: ಲಯನ್ಸ್ ಕ್ಲಬ್ ಸಿದ್ದಾಪುರ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಲಯನ್ಸ್ ಕ್ಲಬ್ ಸಬಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ