ಫುಟ್‌ಬಾಲ್ ಪಂದ್ಯಾಟ ಅಮ್ಮತ್ತಿ ಕ್ಲಬ್‌ಗೆ ಗೆಲುವು

ವೀರಾಜಪೇಟೆ, ಜ. ೨೬: ದೇವಣಗೇರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿ.ವೈ.ಸಿ ಕೋಟೆಕೊಪ್ಪ ತಂಡದಿAದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ನಾಕೌಟ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್

ನೆಲಜಿ ಕ್ರಿಕೆಟ್: ಚೋನಕೆರೆ ತಂಡಕ್ಕೆ ಪ್ರಶಸ್ತಿ

ನಾಪೋಕ್ಲು, ಜ. ೨೬: ನೆಲಜಿ ಯೂತ್ ಕ್ಲಬ್ ವತಿಯಿಂದ ಬಲ್ಲಮಾವಟಿ ನೇತಾಜಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ನೆಲಜಿ ನಾಡು ಕ್ರಿಕೆಟ್ ಪಂದ್ಯಾಟದಲ್ಲಿ ಚೋನಕೆರೆ ತಂಡವು ಪ್ರಥಮ ಸ್ಥಾನಗಳಿಸಿದೆ. ಹಾಗೆಯೇ

ಕ್ರೀಡಾ ಆಸಕ್ತಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ

ಎ. ಎಸ್. ಪೊನ್ನಣ್ಣ ಮಡಿಕೇರಿ, ಜ. ೨೬: ಯುವ ಜನಾಂಗ ಬಿಡುವಿನ ಸಮಯವನ್ನು ಕ್ರೀಡೆಗೆ ಮೀಸಲಿರಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯದ ಮಾಜಿ ಆಡ್ವೋಕೆಟ್

ವಿವಿಧೆಡೆ ಪರಾಕ್ರಮ ದಿನಾಚರಣೆ

ಮಡಿಕೇರಿ: ಸುಭದ್ರವಾದ ರಾಷ್ಟçಕಟ್ಟಲು ನೇತಾಜಿ ಸುಭಾಷ್ ಚಂದ್ರಬೋಸ್‌ರವರು ದೇಶಕ್ಕೆ ನೀಡಿರುವ ಕೊಡಗೆ ಅಪಾರವಾಗಿದೆ ಎಂದು, ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಕೆ ಪ್ರಕಾಶ್