ಸ್ಕೂಟಿಗೆ ಡಿಕ್ಕಿ : ಮಗುಚಿದ ಕಾರು..!ಮಡಿಕೇರಿ, ಜ. ೨೭: ಕೊಂಡAಗೇರಿ ರಸ್ತೆಯ ಐಕೊಳ ಬಳಿ ಇಂದು ಅಪರಾಹ್ನ ನಿಂತಿದ್ದ ಸ್ಕೂಟರ್‌ವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಮಗುಚಿಕೊಂಡಿರುವ ಘಟನೆ ಸಂಭವಿಸಿದೆ. ಎA. ಕಿರಣ್ ಅವರು
ಕಾವೇರಿ ಪ್ರತಿಮೆ ತೆರವಿಗೆ ಅರ್ಜಿಕುಶಾಲನಗರ, ಜ ೨೭: ಮೈಸೂರು ಕೊಡಗು ಗಡಿಭಾಗದಲ್ಲಿ ನಿರ್ಮಾಣಗೊಂಡಿರುವ ಕಾವೇರಿ ಮಾತೆಯ ಪ್ರತಿಮೆಯನ್ನು ತೆರವುಗೊಳಿಸಲು ಉಚ್ಚ ನ್ಯಾಯಾಲಯದ ವಕೀಲರೊಬ್ಬರು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದಾರೆ. ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ನಿರ್ಮಾಣಗೊಂಡಿರುವ ಕಾವೇರಿ
೨೦೨೪ರೊಳಗೆ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ : ವಿ.ಸೋಮಣ್ಣಮಡಿಕೇರಿ, ಜ. ೨೬ : ೨೦೨೪ರೊಳಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ ಒಟ್ಟು ೧೧೨.೨೫
ರಾಷ್ಟçಪತಿ ಭೇಟಿ ಯಶಸ್ಸಿಗೆ ಸಹಕರಿಸಲು ಸೋಮಣ್ಣ ಮನವಿ ಮಡಿಕೇರಿ, ಜ. ೨೬ :ರಾಷ್ಟçಪತಿ ರಾಮನಾಥ ಕೋವಿಂದ್ ಅವರು ಫೆಬ್ರವರಿ ೬ ರಂದು ಕೊಡಗು ಜಿಲ್ಲೆಯ ತಲಕಾವೇರಿಗೆ ಭೇಟಿ ಹಾಗೂ ನಗರದಲ್ಲಿನ ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟç ಯೋಗಾನಂದ್ವೀರಾಜಪೇಟೆ, ಜ. ೨೬: ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟç ಎಂದು ತಹಶೀಲ್ದಾರ್ ಯೋಗಾನಂದ್ ಹೇಳಿದರು.ವೀರಾಜಪೇಟೆ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ತಾಲೂಕು