ಪೃಥ್ವಿರಾಜ್ಗೆ ಪಿ.ಎಚ್.ಡಿಮಡಿಕೇರಿ, ಡಿ. ೩೦: ಮೂಲತಃ ಶಾಂತಳ್ಳಿಯವರಾದ ಇದೀಗ ಮೈಸೂರಿನ ಮೀನುಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕರಾಗಿರುವ ಕುಮಾರಸ್ವಾಮಿ - ಸುಶೀಲಾ ದಂಪತಿಯ ಪುತ್ರ ಪೃಥ್ವಿರಾಜ್ ಎಸ್.ಕೆ. ಅವರಿಗೆ ಬೆಂಗಳೂರಿನ
ರಸ್ತೆ ಕಾಮಗಾರಿ ಆರಂಭಕೂಡಿಗೆ, ಡಿ. ೩೦: ಕಳೆದ ಎಂಟು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿದ್ದ ಕೂಡುಮಂಗಳೂರು- ಹಾರಂಗಿ ರಸ್ತೆಯ ಕಾಮಗಾರಿಯು ಕೆಲವು ಕಾರಣದಿಂದಾಗಿ ಸ್ಥಗಿತಗೊಂಡಿದ್ದು, ಇದೀಗ ಕೆಲವು ಕಡೆಗಳಲ್ಲಿ
ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆಸೋಮವಾರಪೇಟೆ, ಡಿ. ೩೦: ವರ್ಷಾಚರಣೆ ಅಂಗವಾಗಿ ತಾಲೂಕಿನ ಹೋಂಸ್ಟೇ, ರೆಸಾರ್ಟ್ಗಳಿಗೆ ಪ್ರವಾಸಿಗರು ಆಗಮಿಸಲಿದ್ದು, ಮಾಲೀಕರು ಕಡ್ಡಾಯವಾಗಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಡಿವೈಎಸ್‌ಪಿ ಶೈಲೇಂದ್ರ ಹೇಳಿದರು. ಪೊಲೀಸ್ ಇಲಾಖೆಯ ವತಿಯಿಂದ
ನಾಪೋಕ್ಲು ಟ್ರಾಫಿಕ್ ಜಾಮ್ ನಾಪೆÉÇÃಕ್ಲು, ಡಿ. ೩೦: ಸಂತೆ ದಿನವಾದ ಸೋಮವಾರ ನಗರದಲ್ಲಿ ವಾಹನಗಳ ಓಡಾಟದಿಂದ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಚಾಲಕರು ಪರದಾಡು ವಂತಾಯಿತು. ನಾಪೆÉÇÃಕ್ಲು
ಅಪಘಾತ ನಾಲ್ಕು ವಾಹನಗಳು ಜಖಂಸುAಟಿಕೊಪ್ಪ, ಡಿ. ೩೦: ಚಾಲಕನ ನಿಯಂತ್ರಣ ತಪ್ಪಿ ನಡೆದ ಅಪಘಾತದಲ್ಲಿ ೪ ವಾಹನಗಳು ಜಖಂಗೊAಡಿರುವ ಘಟನೆ ವರದಿಯಾಗಿದೆ. ತಾ. ೨೯ ರ ರಾತ್ರಿ ೧೨.೩೦ ಸುಮಾರಿಗೆ ಮೈಸೂರು ಕಡೆಯಿಂದ