ಹಾಕಿ ಟೂರ್ನಿ ೬ ತಂಡಗಳು ಮುನ್ನಡೆಹಾಕಿ ಟೂರ್ನಿ ೬ ತಂಡಗಳು ಮುನ್ನಡೆಗೋಣಿಕೊಪ್ಪ ವರದಿ, ಡಿ. ೩೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ನಡೆಯುತ್ತಿರುವ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ೬ ತಂಡಗಳು
ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆಮಡಿಕೇರಿ, ಡಿ. ೨೯: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ‘ಅಯೋಧ್ಯೆ ಶ್ರೀರಾಮ ಮಂದಿರ ನಿಧಿ
ಇಂದು ಕೌತುಕದ ಫಲಿತಾಂಶ ಅಭ್ಯರ್ಥಿಗಳಲ್ಲಿ ತಳಮಳಮಡಿಕೇರಿ, ಡಿ. ೨೯: ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ತಾ. ೨೨ ಹಾಗೂ ೨೭ ರಂದು ನಡೆದಿರುವ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ತಾ. ೩೦ ರಂದು
ಗೃಹ ಭಾಗ್ಯದಡಿ ಪೌರ ಕಾರ್ಮಿಕರಿಗೆ ಶೀಘ್ರ ಮನೆ ನಿರ್ಮಾಣಕ್ಕೆ ಚಾಲನೆಮಡಿಕೇರಿ, ಡಿ. ೨೯: ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ನಗರದ ಉಕ್ಕುಡ ಬಳಿ ಒಂದು ಎಕರೆ ಜಾಗ ಗುರುತಿಸ ಲಾಗಿದ್ದು, ಶೀಘ್ರ
‘ಕೋಳಿಗಾಗಿ’ ಜಗಳ: ಕೊಲೆಯಲ್ಲಿ ಅಂತ್ಯಗೋಣಿಕೊಪ್ಪಲು, ಡಿ. ೨೯: ಬದುಕಿನ ಜಂಜಾಟದಲ್ಲಿ ಕೂಲಿ ಕೆಲಸವನ್ನೇ ನಂಬಿಕೊAಡು ಸಂಸಾರ ಸಾಗಿಸುತ್ತಿರುವ ವೇಳೆ ಒಂದು ಊರಿನಿಂದ ಮತ್ತೊಂದು ಊರಿಗೆ ಕೂಲಿ ಅರಸಿ ಬರುವ ಕಾರ್ಮಿಕರು ಸಣ್ಣಪುಟ್ಟ