ವೀರಾಜಪೇಟೆ : ಮೂಲ ಸೌಕರ್ಯದ ಕೊರತೆಯಿಂದ ವಿಳಂಬ

ವೀರಾಜಪೇಟೆ, ಡಿ.೩೦: ತಾ.೨೭ರಂದು ನಡೆದ ವೀರಾಜಪೇಟೆ ತಾಲೂಕು ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆಯು ಇಂದು ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಎರಡು ಭಾಗಗಳಲ್ಲಿ ತಾಲೂಕು

ಸುಂಟಿಕೊಪ್ಪದಲ್ಲಿ ಸರಣಿ ಕಳ್ಳತನ

ಸುಂಟಿಕೊಪ್ಪ, ಡಿ. ೩೦: ಸುಂಟಿಕೊಪ್ಪ ಪಟ್ಟಣದಲ್ಲಿ ರಾತ್ರಿವೇಳೆ ೭ ಕಡೆ ಸರಣಿ ಕಳ್ಳತನವಾಗಿದೆ. ಮಾದಾಪುರ ರಸ್ತೆಯಲ್ಲಿನ ಶ್ರೀ ಕೋದಂಡರಾಮ ದೇವಾಲಯದ ಬೀಗ ಮುರಿದು ಒಳನುಗ್ಗಿದ ಚೋರ ಹುಂಡಿಯನ್ನು ಒಡೆದು

ಓಂಕಾರೇಶ್ವರದಲ್ಲಿ ಮುಂದುವರಿದ ಧಾರ್ಮಿಕ ಕ್ರಿಯೆ

ಮಡಿಕೇರಿ, ಡಿ. ೩೦: ನಗರದ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ೫ನೇ ದಿನದ ಪೂಜಾ ವಿಧಿವಿಧಾನ ಸುಸೂತ್ರವಾಗಿ ನೆರವೇರಿತು. ಬೆಳಿಗ್ಗೆ ೬ ಗಂಟೆಯಿAದಲೇ ಅಂಕುರ

ಫಲಿತಾAಶದ ಬಗ್ಗೆ ರಾಜಕೀಯ ಪಕ್ಷಗಳ ಅಧ್ಯಕ್ಷರ ಅನಿಸಿಕೆ

ಮಡಿಕೇರಿ, ಡಿ. ೩೦: ಗ್ರಾ.ಪಂ. ಚುನಾವಣಾ ಫಲಿತಾಂಶದ ಕುರಿತಾಗಿ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂತಿವೆ. ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಅಧ್ಯಕ್ಷ

ಕುಶಾಲನಗರ ತಾಲೂಕು ಅಂತಿಮ ಅಧಿಸೂಚನೆಗೆ ಆದೇಶ

ಕುಶಾಲನಗರ, ಡಿ. ೩೦: ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆಯಾಗಿರುವ ಕುಶಾಲನಗರ ತಾಲೂಕನ್ನು ಅಂತಿಮ ಅಧಿಸೂಚನೆ ಹೊರಡಿಸಲು ಸರಕಾರ ಆದೇಶ ಹೊರಡಿಸಿದೆ ಎಂದು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ತಿಳಿಸಿದ್ದಾರೆ. ಅವರು