ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಡಿ. ೩೦: ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮತದಾರರ ದಿನಾಚರಣೆ ಪ್ರಯುಕ್ತ ಪಿಯುಸಿ ವಿದ್ಯಾರ್ಥಿಗಳಿಗೆ ಚುನಾವಣೆಗಳಲ್ಲಿ ಮತದಾರರ ಪಾತ್ರ ವಿಷಯದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಕಾಟಕೇರಿ
ಉಪಹಾರ ಖಾಲಿ ಮಾಡಿದ ಬೆಂಬಲಿಗರುಕುಶಾಲನಗರ, ಡಿ ೩೦: ಮತ ಎಣಿಕೆ ಕೇಂದ್ರದಲ್ಲಿ ಸಮಸ್ಯೆಗಳೊಂದಿಗೆ ಕೆಲವು ಸ್ವಾರಸ್ಯಕರ ಘಟನೆಗಳು ಕೂಡ ನಡೆದವು. ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆAದು ಮೀಸಲಿಟ್ಟ ಉಪಹಾರವನ್ನು ಅಭ್ಯರ್ಥಿಗಳ
ಹೃದಯಾಘಾತದಿಂದ ಅಧಿಕಾರಿ ಸಾವುಕುಶಾಲನಗರ, ಡಿ. ೩೦: ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲನಗರದ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ
ದೂರ ಶಿಕ್ಷಣ ಡಿ.ಸಿ.ಎಂ. ತರಬೇತಿಮಡಿಕೇರಿ, ಡಿ. ೩೦: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ವತಿಯಿಂದ ಸಹಕಾರ ತರಬೇತಿ ಸಂಸ್ಥೆಯು ದೂರಶಿಕ್ಷಣ ಡಿಸಿಎಂ ತರಬೇತಿಯನ್ನು ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ
ಗೆಲುವಿನ ಹಾವು ಏಣಿಯಾಟ: ಮೂರನೇ ಬಾರಿಗೆ ಮತ ಎಣಿಕೆಸೋಮವಾರಪೇಟೆ, ಡಿ. ೩೦: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿಯ ಶಿರಂಗಳ್ಳಿ-೩ ಮತ ಕ್ಷೇತ್ರದಲ್ಲಿ ಬರೋಬ್ಬರಿ ೩ ಸುತ್ತುಗಳ ಮತ ಎಣಿಕೆ ನಡೆಯಿತು. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಈರ್ವರ