ನಿಯಂತ್ರಣಕ್ಕೆ ಬಾರದ ಕಾಡಾನೆಗಳ ಉಪಟಳ

ಸಿದ್ದಾಪುರ, ಸೆ. 18: ಕಾಡಿಗೆ ಅಟ್ಟಿದ್ದ ಕಾಡಾನೆಗಳು ಮರಳಿ ನಾಡಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೇ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಕೊಡವ ಹೆರಿಟೇಜ್ ಕಾಮಗಾರಿಗೆ ಮರು ಚಾಲನೆ

ಮಡಿಕೇರಿ, ಸೆ. 17: ಕಳೆದ ಒಂದು ದಶಕದಿಂದ ಸುಮಾರು ರೂ. 3.60 ಕೋಟಿ ವೆಚ್ಚದಲ್ಲಿ ಕೇಂದ್ರ ಸರಕಾರದ ಅನುದಾನದೊಂದಿಗೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಕೊಡವ ಹೆರಿಟೇಜ್

ಚುಡಾಯಿಸಿದ ವ್ಯಕ್ತಿ ಸೆರೆಯಾದ ಬಳಿಕ ಚಪ್ಪಲಿಯಲ್ಲಿ ಪ್ರಹರಿಸಿದ ಮಹಿಳೆಯ ಬಂಧನ

ಮಡಿಕೇರಿ, ಸೆ. 17: ಬುಧವಾರ ದಿನ ತನಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಚುಡಾಯಿಸಿದ್ದ ವ್ಯಕ್ತಿಗೆ ಚಪ್ಪಲಿ ಮೂಲಕ ಪ್ರಹರಿಸಿ ಮಡಿಕೇರಿ ಗೌಳಿಬೀದಿಯ ಮಹಿಳೆ ಪ್ರತೀಕಾರ