ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಿಗ್ಗಾಲು ಗಿರೀಶ್

ಮಡಿಕೇರಿ, ಸೆ. 17: ಕೊಡಗಿನಲ್ಲಿ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾಗಿ ವಾಯುಪಡೆಯ ಮಾಜಿ ಅಧಿಕಾರಿ, ಕವಿ ಹಾಗೂ ಲೇಖಕರಾದ ಕಿಗ್ಗಾಲು ಗಿರೀಶ್