ಗರ್ವಾಲೆ ಗ್ರಾ.ಪಂ.ನಲ್ಲಿ ಕಾಮಗಾರಿ ವಿಳಂಬ ಆರೋಪ

ಸೋಮವಾರಪೇಟೆ, ಮಾ. 7: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇರ ಕುಟುಂಬಸ್ಥರು ತೆರಳುವ ಮಾರ್ಗ ಮಧ್ಯೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಮತ್ತು ರಸ್ತೆ ಕಾಮಗಾರಿ ವಿಳಂಬ ವಾಗಿರುವದರಿಂದ