ದೊಣ್ಣೆಯಿಂದ ಹೊಡೆದು ತಂದೆಯನ್ನು ಹತ್ಯೆಗೈದ ಮಗ ಮಡಿಕೇರಿ, ಜ. ೧೪: ಮಗ ನೋರ್ವ ತನ್ನ ತಂದೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಘಟನೆಗೆ ಸಂಬAಧಿಸಿದAತೆ ಮೂವರನ್ನು ಮಡಿಕೇರಿ ಗ್ರಾಮಾಂತರ ಠಾಣಾ
ವನ್ಯಪ್ರಾಣಿಗಳ ಉಪಟಳ ತಡೆಗೆ ಒತ್ತಾಯ ಮಡಿಕೇರಿ, ಜ. ೧೪: ವನ್ಯಪ್ರಾಣಿಗಳ ಉಪಟಳ ತಡೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುವ ದಕ್ಷಿಣ ಕೊಡಗಿನ ಬೇಗೂರು-ಚೀನಿವಾಡ, ಕೊಂಗಣ, ಬಿ.ಶೆಟ್ಟಿಗೇರಿ, ಕುಟ್ಟಂದಿ, ವಿ. ಬಾಡಗ, ಈಚೂರು ಕುಂದ, ಹಳ್ಳಿಗಟ್ಟು, ಹುದೂರು
ಗಾಂಜಾ ಸೇವಿಸಿ ಗಲಾಟೆ ಇಬ್ಬರ ಬಂಧನ ಸಿದ್ದಾಪುರ, ಜ. ೧೪: ಗಾಂಜಾ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಪಾಲಿಬೆಟ್ಟದ ನಿವಾಸಿ, ಕಾಫಿ ತೋಟದ ಕಾರ್ಮಿಕರಾದ ಕೆ. ಪ್ರದ್ಯುಮ್ನ ಹಾಗೂ
ಜರ್ಮನಿಯನ್ನು ಹಿಂದಿಕ್ಕಿ ಎರಡನೇ ಅತಿ ದೊಡ್ಡ ಕಾಫಿ ಆಮದುದಾರನಾಗಿ ಹೊರಹೊಮ್ಮಿದ ರಷ್ಯಾ ನವದೆಹಲಿ, ಜ. ೧೩: ಭಾರತದ ಕಾಫಿಯ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟçವಾಗಿ ರಷ್ಯಾ ಹೊರಹೊಮ್ಮಿದೆ. ಕಳೆದ ವರ್ಷ ಜರ್ಮನಿ ಎರಡನೇ ಸ್ಥಾನದಲ್ಲಿದ್ದು ರಷ್ಯಾ ಮೂರನೇ ಸ್ಥಾನದಲ್ಲಿತ್ತು. ಅಮೇರಿಕಾ
ಪರೀಕ್ಷೆಗಳಿಗೆ ತರಬೇತಿ ಮಡಿಕೇರಿ, ಜ. ೧೪: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್ ಹಾಗೂ ಕರ್ನಾಟಕ ಲೋಕ