ರಾಜ್ಯೋತ್ಸವ ಪ್ರಯುಕ್ತ ಮೆರವಣಿಗೆ

ಕುಶಾಲನಗರ, ನ. ೩೦: ಕುಶಾಲನಗರ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಆಶ್ರಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿಯಿಂದ

ಕ್ರೀಡೋತ್ಸವ ಪ್ರಯುಕ್ತ ಸ್ಪರ್ಧೆಗಳು

ಮಡಿಕೇರಿ, ನ. ೩೦: ಮಡಿಕೇರಿಯ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಡಿಸೆಂಬರ್ ೧೧ ರಂದು ಮತ್ತು ೧೮ರಂದು ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಬ್ರಾಹ್ಮಣರ ಕ್ರೀಡಾಕೂಟವನ್ನು ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ

ಇಸ್ಲಾಮಿಕ್ ಕಲೋತ್ಸವದಲ್ಲಿ ನೆಲ್ಲಿಹುದಿಕೇರಿ ಪ್ರಥಮ

ಚೆಟ್ಟಳ್ಳಿ, ನ. ೩೦: ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ, ನಲ್ವತ್ತೇಕರೆ ಶಾದಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ, ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ನೆಲ್ಲಿಹುದಿಕೇರಿ ಯೂನಿಟ್ ಪ್ರಥಮ, ನಲ್ವತ್ತೇಕರೆ ಯೂನಿಟ್