ಮಳೆ ಭಾರೀ ಗಾಳಿಗೆ ತತ್ತರಿಸಿದ ಜನಜೀವನ ಮುಂದುವರಿದ ಹಾನಿ

ಸೋಮವಾರಪೇಟೆ, ಜು. ೨೫: ಸೋಮವಾರಪೇಟೆ ಕಸಬಾ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಭಾರೀ ಗಾಳಿಗೆ ಜನಜೀವನ ತತ್ತರಿಸಿದೆ. ಅಲ್ಲಲ್ಲಿ ಮರಗಳು ಉರುಳುತ್ತಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಿವೆ.

ಕಾರ್ಗಿಲ್ ವಿಜಯ್ ದಿವಸ್ ೨೫ ವಿಶೇಷ

ಗುಂಡುಗಳ ಮೊರೆತ ಕೇಳಿ ಬಂದಿದ್ದ ಕಾರ್ಗಿಲ್‌ನಲ್ಲೀಗ ಪ್ರವಾಸಿಗರ ಹೆಜ್ಜೆ ಸಪ್ಪಳ..! ನಮ್ಮ ಭವಿಷ್ಯದ ನಾಳೆಗಾಗಿ... ಅವರು ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದರು...! ಇಂತಹದ್ದೊAದು ಸಂದೇಶ ಕಾಣ ಸಿಗುವುದು ಕಾರ್ಗಿಲ್

ಹಾರಂಗಿ ಅಣೆಕಟ್ಟೆಯಿಂದ ೧೨ ಸಾವಿರ ಕ್ಯೂಸೆಕ್ಸ್ ನೀರು ನದಿಗೆ

ಕೂಡಿಗೆ, ಜು. ೨೫: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಾದಂತೆ ಒಳ ನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟದ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲೆ

ಸುಂಟಿಕೊಪ್ಪ, ೨೫: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿ ಹಾನಿಯಾಗಿದ್ದು, ವಿದ್ಯುತ್ ಕಂಬ, ತಂತಿಗಳು ನೆಲಕ್ಕುರುಳಿ ಇದರಿಂದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದೆ.

ಕಾಫಿ ಫಸಲಿಗೆ ಬಾಧಿಸುತ್ತಿರುವ ಕೊಳೆ ರೋಗ ದಕ್ಷಿಣ ಕೊಡಗಿನ ತೋಟಗಳಲ್ಲಿ ವಿಜ್ಞಾನಿಗಳಿಂದ ಪರಿಶೀಲನೆ

ಶ್ರೀಮಂಗಲ, ಜು. ೨೫: ಕೊಡಗು ಜಿಲ್ಲೆಯಲ್ಲಿ ನಿರಂತರ ಗಾಳಿ ಮಳೆಯಿಂದ ಉಂಟಾದ ಅತೀ ತೇವಾಂಶದಿAದ ಕಾಫಿ ಫಸಲು ಕೊಳೆ ರೋಗಕ್ಕೆ ತುತ್ತಾಗಿ ಉದುರುತ್ತಿದ್ದು, ಕಾಫಿ ಮಂಡಳಿಯ ಎರಡು