ಗರ್ವಾಲೆಯ ಕೋಟೆಬೆಟ್ಟಕ್ಕೆ ಪ್ರವಾಸಿಗರ ಹೆಚ್ಚಳದಿಂದ ಉದ್ಭವಿಸಿದ ಸಮಸ್ಯೆ

ಸೋಮವಾರಪೇಟೆ, ಸೆ. ೨೬: ಇತ್ತೀಚಿನ ವರ್ಷಗಳಿಂದ ಅತೀ ಹೆಚ್ಚು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾದಂತೆ ಸಮಸ್ಯೆಗಳೂ

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕೆಜಿಎಫ್ ನಿಯೋಗ

ಮಡಿಕೇರಿ, ಸೆ. ೨೬: ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆ.ಜಿ.ಎಫ್.) ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ

ಸರ್ಕಾರಿ ಬಸ್ ಸೇವೆ ಪುನರಾರಂಭಿಸಲು ಆಗ್ರಹ

ಸೋಮವಾರಪೇಟೆ,ಸೆ.೨೬: ಕೊರೊನಾ ಲಾಕ್‌ಡೌನ್ ನಂತರ ಇದೀಗ ಶಾಲಾ ಕಾಲೇಜುಗಳು ಪ್ರಾರಂಭಗೊAಡಿದ್ದು, ಲಾಕ್‌ಡೌನ್ ಸಂದರ್ಭ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್‌ಗಳ ಸೇವೆಯನ್ನು ಪುನರಾರಂಭಿಸಲು ಕ್ರಮ ವಹಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಹಾಗೂ

ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ

ಮಾದಾಪುರ, ಸೆ. ೨೬: ಸ್ಥಳೀಯ ಬೆಳೆಗಾರರಿಗೆ ಹಾಗೂ ತೋಟ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಸೋಮವಾರಪೇಟೆ ತಾಲೂಕು ಕಾಫಿ ಮಂಡಳಿ, ಕಾರ್ಮಿಕ ಇಲಾಖೆ