ಕುಶಾಲನಗರಕ್ಕೆ ವ್ಯಾಪಿಸಿದ ಬೀಡಾಡಿ ದನಗಳ ಹಾವಳಿಕಣಿವೆ, ಅ. ೧೩: ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಬಸವನಹಳ್ಳಿ - ಆನೆಕಾಡು ಬಳಿ ಯಾವಾಗಲೂ ವಾಹನಗಳ ಚಾಲಕರನ್ನು ಕಾಡುವ ಬೀಡಾಡಿ ದನಗಳ ಹಾವಳಿ ಇದೀಗ ಮುಂದು
ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಕೂಡಿಗೆ, ಅ. ೧೩: ಕಳೆದ ೬ ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಣಗಲು ಗ್ರಾಮದ ಚಿಣ್ಣಮ್ಮ (೮೦) ಮೃತದೇಹ ಕಾವೇರಿ ನದಿಯಲ್ಲಿ
ಕೊಡವ ಕೌಟುಂಬಿಕ ಹಾಕಿ ನಿರಂತರತೆಗೆ ಪೂರಕ ಕೆಲಸಮಡಿಕೇರಿ, ಅ. ೧೨ : ಕೊಡವ ಜನಾಂಗದವರಲ್ಲಿ ಹಾಕಿ ಆಟದ ಕೌಶಲ್ಯ ರಕ್ತಗತವಾಗಿ ಬಂದಿದೆ. ಹಾಕಿ ಕ್ರೀಡೆಯ ಮೂಲಕ ಬದುಕು ಕಂಡುಕೊಳ್ಳಲು ಕೂಡ ಯುವ ಜನಾಂಗದವರಿಗೆ ಸಾಕಷ್ಟು
ಮೂಳೆಗೆ ಪೆಟ್ಟು ಜಿಲ್ಲಾಧಿಕಾರಿ ವಿಶ್ರಾಂತಿಯಲ್ಲಿಮಡಿಕೇರಿ, ಅ. ೧೨: ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ಈ ಕಾರಣದಿಂದಾಗಿ ಅವರು ಕೆಲವು ದಿನಗಳ ಕಾಲದ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ದೈನಂದಿನ ಕೆಲಸ
ಕಡಮಕಲ್ಲು ಕೂಟಿಯಾಲ ರಸ್ತೆ ಬಗ್ಗೆ ಶಾಸಕರ ಅಸಮಾಧಾನಮಡಿಕೇರಿ, ಅ. ೧೨: ದಕ್ಷಿಣ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೂಟಿಯಾಲ ಹಾಗೂ ಕಡಮಕಲ್ಲು ರಸ್ತೆಯನ್ನು ಇನ್ನೂ ಕೂಡ ಕೈಗೆತ್ತಿಕೊಳ್ಳದಿರುವ ಬಗ್ಗೆ ಜಿಲ್ಲೆಯ