ನಿರಾಶ್ರಿತರ ನಿರ್ಲಕ್ಷ್ಯ ಆರೋಪ : ಜಿಲ್ಲಾಡಳಿತದ ಶವಯಾತ್ರೆ ನಡೆಸಲು ನಿರ್ಧಾರ

ಪಾಲೆಮಾಡಿನಲ್ಲಿ ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿರುವ ದಲಿತರ ಸ್ಮಶಾನದ ಜಾಗವನ್ನು ಸ್ಮಶಾನಕ್ಕಾಗಿಯೇ ಮೀಸಲಿಟ್ಟು ಜಿಲ್ಲಾಡಳಿತ ಆದೇಶ ಹೊರಡಿಸದಿದ್ದಲ್ಲಿ, ಬೇಲಿ ತೆರವು ಮತ್ತು ಜೈಲ್ ಬರೋ ಚಳುವಳಿ ನಡೆಸಲು