ಗ್ರಾಪಂ ಅಧ್ಯಕ್ಷರ ಹಣಕಾಸು ಅಧಿಕಾರ ಮೊಟಕು ಚರ್ಚೆಯಲ್ಲಿ

(ಕೋವರ್ ಕೊಲ್ಲಿ ಇಂದ್ರೇಶ್) ಬೆAಗಳೂರು, ಅ. ೧೨ : ರಾಜ್ಯದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರನ್ನು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಹೊರಗಿಡಲು ರಾಜ್ಯ ಸರ್ಕಾರವು ಚಿಂತಿಸಿದ್ದು, ಹಣಕಾಸಿನ ವ್ಯವಹಾರದ ಎಲ್ಲ

ಮನೆ ನುಗ್ಗಿ ದರೋಡೆ ಶಂಕಿತನ ವಿಚಾರಣೆ

ಮಡಿಕೇರಿ, ಅ. ೧೨: ಹಾಡಹಗಲೇ ಮಡಿಕೇರಿಯ ಹೃದಯಭಾಗದಲ್ಲಿರುವ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಶಂಕಿತ ವ್ಯಕ್ತಿಯೋರ್ವನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.

ಎಹೆಚ್ಎಫ್ ಹಾಕಿಗೆ ರೋಹಿಣಿ ಬೋಪಣ್ಣ

ಮಡಿಕೇರಿ, ಅ. ೧೨: ಕಜಕಿಸ್ತಾನದ ಟಾಲ್ಡಿಕಾರ್ಗನ್‌ನಲ್ಲಿ ಏಷ್ಯನ್ ಹಾಕಿ ಫೆಡರೇಷನ್ (ಎ.ಹೆಚ್.ಎಫ್.) ವತಿಯಿಂದ ನಡೆಯುತ್ತಿರುವ ಮಹಿಳಾ ಜೂನಿಯರ್ ಎ.ಹೆಚ್.ಎಫ್. ಕಪ್ - ೨೦೨೨ ಪಂದ್ಯಾವಳಿಯ ‘ಟೆಕ್ನಿಕಲ್ ಡೆಲಿಗೇಟ್’