ಭೂಮಿ ಎಂಬ ಬೃಹತ್ ಅಯಸ್ಕಾಂತದ ವಿಸ್ಮಯ

ಅದೆಷ್ಟೋ ಶತಮಾನಗಳಿಂದ ಅಯಸ್ಕಾಂತ (ಮ್ಯಾಗ್‌ನೆಟ್) ಶಕ್ತಿಯಿಂದ ಭೂಮಿಯು ನಮ್ಮನ್ನು ಅಪಾಯಕಾರಿ ‘ಸೋಲಾರ್ ವಿಂಡ್’ (ಸೂರ್ಯನ ಮೇಲ್ಪದರದಿಂದ ಚಿಮ್ಮುವ ಪದಾರ್ಥಗಳು) ನಿಂದ ರಕ್ಷಿಸುತ್ತಾ ಬಂದಿದೆ. ಬಾಹ್ಯಾಕಾಶದಲ್ಲಿನ ಹಲವಾರು ಪದಾರ್ಥಗಳಿಂದ