ಅಕ್ರಮ ಮರ ಸಾಗಾಟ ಕೆಲವು ಅಧಿಕಾರಿಗಳ ಸಹಕಾರ ಆರೋಪ

ಗೋಣಿಕೊಪ್ಪಲು, ನ. ೨೯: ಕೊಡಗಿನಲ್ಲಿ ಅಕ್ರಮ ಮರ ಸಾಗಾಣಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮರ ದಂಧೆಯಲ್ಲಿ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಕೆಲವು ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರ ಕಳುಹಿಸಬೇಕು.

ಅನ್ಯಕೋಮಿನ ವ್ಯಾಪಾರಿಯ ಅಂಗಡಿ ತೆರವು

ಮಡಿಕೇರಿ, ನ. ೨೯: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀಮಂಗಲ ಸಮೀಪದ ಹರಿಹರದ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ಅನ್ಯಕೋಮಿನ ವ್ಯಾಪಾರಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ತಡೆಯೊಡ್ಡಿ,

ಗುಂಡೂರಾವ್ ಬಡಾವಣೆಯಲ್ಲಿ ಕಾಮಗಾರಿಗೆ ಚಾಲನೆ

ಕುಶಾಲನಗರ, ನ. ೨೯: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯಲ್ಲಿ ಒಳ ಚರಂಡಿ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.

ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನೂತನ ಬಟರ್ಫ್ರೂಟ್ ತಳಿ ಅಭಿವೃದ್ಧಿ

ಚೆಟ್ಟಳ್ಳಿ, ನ. ೨೯: ಮಾರುಕಟ್ಟೆಯಲ್ಲಿ ದಿನೇದಿನೇ ಬೇಡಿಕೆ ಹೆಚ್ಚಾಗುತ್ತಿರುವ ಹಣ್ಣಿನಲ್ಲಿ ಅವಕಾಡೋ (ಬಟರ್‌ಫ್ರೂಟ್) ಅಥವಾ ಬೆಣ್ಣೆ ಹಣ್ಣಿನ ಸಂಶೋಧಿತ ಅಧಿಕ ಇಳುವರಿಯ ೩೦ ಸಾವಿರ ಗಿಡಗಳು ಚೆಟ್ಟಳ್ಳಿಯ