ದಶಮAಟಪಗಳಿಗೆ ಬಹುಮಾನ ವಿತರಣೆ ಬನ್ನಿಮಂಟಪದಲ್ಲಿ ಮಾಡಿ’’

ಮಡಿಕೇರಿ, ಸೆ. ೧೬ : ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ವಿಜೇತ ತಂಡಗಳಿಗೆ ನಸುಕಿನಲ್ಲಿ ಬಹುಮಾನ ನೀಡುವ ಸ್ಥಳವನ್ನು ಗಾಂಧಿ ಮೈದಾನದಿಂದ ಬನ್ನಿಮಂಟಪದ ಎ.ವಿ ಶಾಲೆಯ ಬಳಿಗೆ

ಅಮ್ಮತ್ತಿಯ ಬಸವೇಶ್ವರ ದೇವಸ್ಥಾನದಲ್ಲಿ ಆರೋಗ್ಯ ಶಿಬಿರ

ಗೋಣಿಕೊಪ್ಪಲು, ಸೆ. ೧೬ : ಅಮ್ಮತ್ತಿಯ ಇತಿಹಾಸ ಪ್ರಸಿದ್ದ ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ಜರುಗಿತು.

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ರೂ ೧೧೮೬೪೫೩ ನಿವ್ವಳ ಲಾಭ

ಮಡಿಕೇರಿ ಸೆ. ೧೬: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ರೂ. ೧೧,೮೬,೪೫೩ ನಿವ್ವಳ ಲಾಭ ದೊರೆತ್ತಿದ್ದು, ಸದಸ್ಯರಿಗೆ ಶೇ. ೧೫ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ

ನಿವೇಶನಕ್ಕಾಗಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ

ಮಡಿಕೇರಿ, ಸೆ. ೧೬ : ನಿವೇಶನ ರಹಿತ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ನಿವೇಶನ ಹೋರಾಟ ಸಮಿತಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.ಚೆಟ್ಟಳ್ಳಿ ಗ್ರಾ.ಪಂ.