ಮಡಿಕೇರಿ, ಮಾ. ೧೮: ರಾಷ್ಟಿçÃಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್‌ವೀಲ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಕ್ಲಬ್ ಮತ್ತು ರೆಡ್‌ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ವರ್ಣಚಿತ್ರ ಸ್ಪರ್ಧೆಯನ್ನು ತಾ. ೨೬ ರಂದು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಹೆಸರನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗಿತ್ತು. ವಿಜೇತರ ಹೆಸರನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದ್ದು, ರಾಜ್ಯಮಟ್ಟದ ವಿಜೇತರಿಗೆ ಬಹುಮಾನವನ್ನು ತಾ. ೨೧ ರಂದು ಪೂರ್ವಾಹ್ನ ೧೧.೩೦ ಗಂಟೆಗೆ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನೀಡಲಾಗುವುದು ಎಂದು ಶಿಶು ಕಲ್ಯಾಣ ಸಂಸ್ಥೆ ಪ್ರಕಟಣೆ ತಿಳಿಸಿದೆ.

ರಾಜ್ಯಮಟ್ಟದಲ್ಲಿ ವಿಜೇತರಾದವರ ವಿವರ

ಹಸಿರು ಗುಂಪು: ಶಾಯರಿ ಗಂಗಮ್ಮ ಸಿ.ವಿ. - ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ) - (ಪ್ರಥಮ ಸ್ಥಾನ), ಶಿವಾನಿ ಎಂ.ಡಿ. - ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ) - (ದ್ವಿತೀಯ ಸ್ಥಾನ), ಬ್ರಿಯಾ ಕೆ.ಪಿ. - ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ) - (ತೃತೀಯ ಸ್ಥಾನ), ಅರುಷ್ ಜೆ.ಪಿ. - ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ (ಪ್ರಥಮ ಸಮಾಧಾನಕರ ಬಹುಮಾನ), ಜಿ.ಎಸ್. ಸುಮೇಧಾ ರಾವ್ - ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ (ದ್ವಿತೀಯ ಸಮಾಧಾನಕರ ಬಹುಮಾನ).

ಬಿಳಿಗುಂಪು: ರಚಿತ ವೈ.ಹೆಚ್. - ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ) - (ಪ್ರಥಮ ಸ್ಥಾನ), ಶಿವಾನಿ ಹೆಚ್.ಸಿ. - ಎಸ್.ಎಂ.ಎಸ್. ಅರಮೇರಿ ಶಾಲೆ - (ಪ್ರಥಮ ಸ್ಥಾನ), ಬಿನೀತ್ ಕೆ.ಪಿ. ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ - (ದ್ವಿತೀಯ ಸ್ಥಾನ), ದೃತಿ ಕೆ.ಯು. - ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ) - ತೃತೀಯ ಸ್ಥಾನ), ವರ್ಷಿತ್ ಶೆಟ್ಟಿ, ಬಿ.ಯು. ಸಂತ ಮೈಕಲರ ಶಾಲೆ, ಮಡಿಕೇರಿ - (ಪ್ರಥಮ ಸಮಾಧಾನಕರ ಬಹುಮಾನ), ಎಂ. ಕಾವೇರಿ ಮನೋಜ್ - ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ - (ದ್ವಿತೀಯ ಸಮಾಧಾನಕರ ಬಹುಮಾನ).