ತಣ್ಣೀರುಹಳ್ಳ ಸಪರಿವಾರ ದೇವರ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಸೋಮವಾರಪೇಟೆ, ಏ. ೨೨: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಪರಿವಾರ ಶ್ರೀ ವೀರಭದ್ರೇಶ್ವರ ದೇವರ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರುತ್ತಿದ್ದು, ತಾ. ೨೩ರಂದು (ಇಂದು) ಶ್ರೀ

ಯಲಕನೂರಿನಲ್ಲಿ ಗಣಿಗಾರಿಕೆಗೆ ವಿರೋಧ

ಸೋಮವಾರಪೇಟೆ, ಏ. ೨೨: ತಾಲೂಕಿನ ಯಲಕನೂರು-ಹಳೆಮದಲಾಮರ ಗ್ರಾಮದ ಜನವಸತಿ ಪ್ರದೇಶದಲ್ಲಿ ನೂತನ ಕಲ್ಲು ಗಣಿಗಾರಿಕೆಗೆ ಕೆಲವರು ಅರ್ಜಿ ಸಲ್ಲಿಸಿದ್ದು, ಗಣಿಗಾರಿಕೆ ಪ್ರಾರಂಭಿಸಲು ಸಂಬAಧಿಸಿದ ಇಲಾಖೆಗಳು ನಿರಾಪೇಕ್ಷಣಾ ಪತ್ರ

ಶಂಕರಾಚಾರ್ಯರ ತತ್ವ ಸಂದೇಶಗಳನ್ನು ತಿಳಿದುಕೊಳ್ಳಬೇಕು

ಮಡಿಕೇರಿ, ಏ. ೨೨: ಶಂಕರಾಚಾರ್ಯರು ಸಮಾಜಕ್ಕೆ ನೀಡಿರುವ ಸಂದೇಶಗಳು ಮತ್ತು ತತ್ವಗಳನ್ನು ತಿಳಿದುಕೊಳ್ಳಬೇಕು. ಸಮಾಜ ನಿಂತಿರುವುದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಬಿ.ಜಿ.ಅನಂತÀಶಯನ