ಶಿಬಿರಕ್ಕೆ ಸಣ್ಣುವಂಡ ರಕ್ಷಾ ತಂಗಮ್ಮ

ಗೋಣಿಕೊಪ್ಪ, ಆ. ೩೧: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಎನ್‌ಸಿಸಿ .೨೨ ರೈಫಲ್ ಶಿಬಿರಕ್ಕೆ ಮಾಯಮುಡಿ ಗ್ರಾಮದ ಸಣ್ಣುವಂಡ ರಕ್ಷಾ ತಂಗಮ್ಮ ಆಯ್ಕೆಯಾಗಿದ್ದಾರೆ. ಮೈಸೂರು ಸೆಂಟ್ ಜೋಸೆಫ್ ಕಾಲೇಜು ಕೆಡೆಟ್

ಮನೆ ಅಂಗಳದಲ್ಲಿ ಕಾಡಾನೆ ದಾಂಧಲೆ

ನಾಪೋಕ್ಲು, ಆ. ೩೧: ಮನೆಯಂಗಳಕ್ಕೆ ಬಂದ ಕಾಡಾನೆಗಳ ಹಿಂಡು ಹೂಕುಂಡಗಳನ್ನು ಧ್ವಂಸ ಮಾಡಿದ ಘಟನೆ ಕಕ್ಕಬ್ಬೆಯ ನಾಲಡಿ ಗ್ರಾಮದಲ್ಲಿ ನಡೆದಿದೆ. ಕೋಡಿಮಣಿಯಂಡ ಶರಣ್ ಕುಟ್ಟಪ್ಪ ಅವರ ಮನೆಯಂಗಳಕ್ಕೆ ಲಗ್ಗೆಯಿಟ್ಟ