ಮರ್ಮಾಂಗಕ್ಕೆ ತಿವಿದು ಕೊಲೆ : ಆರೋಪಿ ಪರಾರಿವೀರಾಜಪೇಟೆ, ಮೇ 22: ಕೇವಲ ರೂ ಇಪ್ಪತ್ತು ಸಾಲ ಪಡೆದು ಹಿಂತಿರುಗಿಸದಿರುವದರಿಂದ ತನ್ನ ಸಹೋದ್ಯೋಗಿ ಕಾರ್ಮಿಕನ ವiರ್ಮಾಂಗಕ್ಕೆ ಚೂರಿಯಿಂದ ತಿವಿದು ಕೊಲೆ ಮಾಡಿರುವ ಘಟನೆ ಅಮ್ಮತ್ತಿಯಲ್ಲಿ ನಡೆದಿದೆ. ನಿನ್ನೆ
ಭೂ ಪರಿವರ್ತನೆಯಿಂದಾಗಿ ಕೃಷಿ ಭೂಮಿಗೆ ಕೊರತೆಮಡಿಕೇರಿ, ಮೇ 22 : ಕೊಡಗು ಜಿಲ್ಲೆಯಲ್ಲಿನ ಕೃಷಿ ಜಮೀನಿನ ರಕ್ಷಣೆ ಅಗತ್ಯ. ಇಲ್ಲದಿದ್ದರೆ ಕೃಷಿ ಜಮೀನುಗಳ ಭೂ ಪರಿವರ್ತನೆಯಿಂದಾಗಿ ಭವಿಷ್ಯದಲ್ಲಿ ಕೃಷಿಗೆ ಭೂಮಿಯೇ ಸಿಗದಿರುವ ದುಸ್ಥಿತಿ
ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಸೋಮವಾರಪೇಟೆ, ಮೇ 22: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂನ್ 5ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಸಲು ಉದ್ದೇಶಿಸಿರುವ ಕನ್ನಡ ಸಾಹಿತ್ಯ ಸಮ್ಮೆಳನದ ಲಾಂಛನವನ್ನು
ಪನ್ಯ ಎಫ್.ಸಿ. ಮೆರೆಡಿಯನ್ ಎಫ್.ಸಿ. ಮುನ್ನಡೆಸುಂಟಿಕೊಪ್ಪ, ಮೇ 22: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಜ್ಞಾಪಕಾರ್ಥ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್
ಸೋಮವಾರಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯಡಿ ಕ್ರಮಸೋಮವಾರಪೇಟೆ, ಮೇ 22: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಢೀರ್ ಧಾಳಿ ನಡೆಸಿದ ಅಧಿಕಾರಿಗಳು, ತಂಬಾಕು ಮಾರಾಟ ಕಾಯ್ದೆಯಲ್ಲಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ