ಸಿಡಿಲಿನ ಆರ್ಭಟಕ್ಕೆ ದೂರವಾಣಿ ವ್ಯತ್ಯಯ...!

ಮಡಿಕೇರಿ, ಮೇ 22: ಜಿಲ್ಲೆಯಾ ದ್ಯಂತ ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯಗಳು ಕಂಡುಬರುತ್ತಿದ್ದು, ಸಿಡಿಲಿನ ಆರ್ಭಟಕ್ಕೆ ದೂರವಾಣಿ ವಿನಿಮಯ ಕೇಂದ್ರದಲ್ಲಿನ ಯಂತ್ರೋಪ ಕರಣಗಳು ಹಾನಿಗೀಡಾಗಿರುವದು ಕಾರಣವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ