ಬಿಜೆಪಿ ಸಭೆಮಡಿಕೇರಿ, ಮೇ 22: ಮಡಿಕೇರಿ ತಾಲೂಕು ಬಿಜೆಪಿ ಸಭೆಯನ್ನು ತಾ. 26 ರಂದು ಪೂರ್ವಾಹ್ನ 11 ಗಂಟೆಗೆ ನಗರದ ಬಾಲಭವನದಲ್ಲಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ಅಧ್ಯಕ್ಷತೆಯಲ್ಲಿ
ಕೆಸರೆರಚಾಟದೊಂದಿಗೆ ನೆರವೇರಿದ ಬೇಡು ಹಬ್ಬ*ಗೋಣಿಕೊಪ್ಪಲು, ಮೇ 22: ಹಿರಿಯರು-ಕಿರಿಯರು ಎಂಬ ಭೇದÀವಿಲ್ಲದೆ ಪರಸ್ಪರ ಕೆಸರೆರಚಾಟದೊಂದಿಗೆ ವಿಭಿನ್ನವಾಗಿ ವಿಜೃಂಭಣೆಯಿಂದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡುಹಬ್ಬ ನೆರವೇರಿತು. ಎರಡು
ಮುಜುಗರ ತರುವ ಶರೀರದ ದುರ್ಗಂಧ ! ಬೇಸಿಗೆಯಲ್ಲಿ ನಾವು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಕೆಲವೊಮ್ಮೆ ನಮ್ಮ ಶರೀರದಿಂದ ಹೊರಬರುವ ದುರ್ಗಂಧ ಬೇರೆಯವರಿಗೆ ಅಸಹ್ಯ ಎನಿಸುವುದಲ್ಲದೆ, ನಮ್ಮನ್ನೂ ಮುಜುಗರಕ್ಕೀಡು ಮಾಡಿಬಿಡುತ್ತದೆ.ಬಹಳಷ್ಟು ಜನ ಮುಖದ
ಕೊಡಗಿನ ಗಡಿಯಾಚೆತಿವಾರಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಲಖನೌ, ಮೇ 22 : ಕರ್ನಾಕಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ನಿಗೂಢ
ಬಸ್ ನಿರ್ವಾಹಕ ಆತ್ಮಹತ್ಯೆಮಡಿಕೇರಿ, ಮೇ 22: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರಾಗಿದ್ದ ಕೊಡಗು ಮೂಲದ ವ್ಯಕ್ತಿ ಶ್ರೀರಂಗಪಟ್ಟಣದಲ್ಲಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ಕಕ್ಕಬೆಯ ಕಲಿಯಂಡ ಕಾರ್ಯಪ್ಪ (49)