ಗರಗಂದೂರಿನಲ್ಲಿ ಮದ್ರಸಾ ಸಮ್ಮೇಳನ ಕಲೋತ್ಸವಸೋಮವಾರಪೇಟೆ, ಜ. 12: ಯುವ ಜನಾಂಗದಲ್ಲಿ ನೈತಿಕತೆ ಮರೆಯಾಗದಿರಲಿ ಎಂಬ ಘೋಷಣೆಯೊಂದಿಗೆ ಮದ್ರಸಾಗಳ ಅಧ್ಯಾಪಕರ ಒಕ್ಕೂಟವಾದ ಸುನ್ನೀ ಜಂಇಯತುಲ್ ಮುಅಲ್ಲಿಮೀನ್‍ನ ಸೋಮವಾರಪೇಟೆ ರೇಂಜ್ ವತಿಯಿಂದ ಮದ್ರಸಾ ಸಮ್ಮೇಳನ
ಗಣರಾಜ್ಯೋತ್ಸವ ಆಚರಣೆಗೆ ತಯಾರಿಮಡಿಕೇರಿ, ಜ.12: ಜಿಲ್ಲಾಡಳಿತ ವತಿಯಿಂದ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ತಾ. 26ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ
ಸ್ವಾಮಿ ವಿವೇಕಾನಂದರು ಜಗತ್ತಿನ ತತ್ವಜ್ಞಾನಿಮಡಿಕೇರಿ, ಜ.12: ಸ್ವಾಮಿ ವಿವೇಕಾನಂದರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಮಹಾನ್ ತತ್ವಜ್ಞಾನಿ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.
ನೋಟು ನಿಷೇಧ ಬದಲಾವಣೆಗೆ ಪ್ರೇರಣೆ: ನಾಣಯ್ಯನಾಪೋಕ್ಲು, ಜ. 12: ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದು, ಈ ಕ್ರಮ ಸಾಮಾಜಿಕ ಹಾಗೂ
ನಗರಸಭೆ ವಿವಿಧ ಯೋಜನೆಗೆ ರೂ. 29 ಕೋಟಿ ಬಿಡುಗಡೆಮಡಿಕೇರಿ, ಜ. 12: ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತು ಸದಸ್ಯರು ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ನಗರಸಭೆ