ಕೊಡಗು ಸಿಂಧೂ ಸಂಸ್ಕøತಿಯ ಪ್ರತೀಕಕುಶಾಲನಗರ, ಮಾ 21: ಇತಿಹಾಸ, ಸಾಹಿತ್ಯ ಮತ್ತು ಸಂಸ್ಕøತಿಯ ಪರಂಪರೆಯ ವೈವಿಧ್ಯದ ನೆಲೆ ಯಾಗಿರುವ ಕೊಡಗು ಜಿಲ್ಲೆ ಸಿಂಧೂ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಇತಿಹಾಸ
ತರಾತುರಿಯಲ್ಲಿ ಅಪೂರ್ಣ ಕಟ್ಟಡ ಉದ್ಘಾಟನೆಗೆ ವಿರೋಧಮಡಿಕೇರಿ, ಮಾ. 21: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪೂರ್ಣ ಕಟ್ಟಡಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವ ಕ್ರಮವನ್ನು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ವಿರೋಧಿಸಿದ್ದಾರೆ. ಈ
ಓಂಕಾರೇಶ್ವರದಲ್ಲಿ ರಾಮನವಮಿಮಡಿಕೇರಿ, ಮಾ. 21: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಉಸ್ತುವಾರಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ತಾ. 25ರಂದು ಬೆಳಿಗ್ಗೆ 7.30 ಗಂಟೆಯಿಂದ ಶ್ರೀ ರಾಮನವಮಿ ಪ್ರಯುಕ್ತ ಶ್ರೀ
ಪ್ರತ್ಯೇಕ ಲಿಂಗಾಯಿತ ಧರ್ಮ ನಿರ್ಧಾರಮಡಿಕೇರಿ, ಮಾ. 20: ಪ್ರತೇಕ ಲಿಂಗಾಯಿತ ಧರ್ಮಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನವನ್ನು ನಿನ್ನೆ ಕೈಗೊಂಡಿದ್ದು, ಇದಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೆ
ಜಾನುವಾರು ಕಳವುಸಿದ್ದಾಪುರ, ಮಾ. 20: ಮೇಯಲು ಹೋದ ಜಾನುವಾರುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ. ಘಟ್ಟದಳ್ಳ ನಿವಾಸಿ, ಕೆ.ಎಂ. ಅಪ್ಪಚ್ಚು ಎಂಬವರಿಗೆ ಸೇರಿದ