ಮಡಿಕೇರಿ, ಜ. 27: ನಗರದಲ್ಲಿ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಉದ್ಘಾಟನಾ ಕಾರ್ಯಕ್ರಮ ತಾ. 28 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ನಗರದ ಹಿಲ್‍ರಸ್ತೆ ಅಂಗನವಾಡಿ ಕೇಂದ್ರ, ಕನಕದಾಸ ರಸ್ತೆ, ಹಿಂದೂಸ್ಥಾನ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪಲ್ಸ್ ಪೋಲಿಯೋ ಕಾರ್ಯಕ್ರಮ ತಾ. 28 ರಿಂದ 31ರವರೆಗೆ ಹಾಗೂ ಮಾರ್ಚ್ 11 ರಿಂದ ಮಾರ್ಚ್ 14 ರವರೆಗೆ ನಡೆಯಲಿದೆ.