ಕುಲುಮನಾಲಿಯಲ್ಲಿ ಜಿಲ್ಲೆಯ ಯೋಧನ ದುರ್ಮರಣ

*ವೀರಾಜಪೇಟೆ, ಡಿ. 18: ಜಿಲ್ಲೆಯ ಯೋಧನೋರ್ವ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಮೃತದೇಹ ನಾಡಿದ್ದು, ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.ವೀರಾಜಪೇಟೆ ತಾಲೂಕಿನ ಬೇತ್ರಿ

ಕೊಡವರು ಬುಡಕಟ್ಟು ಜನಾಂಗಕ್ಕೆ ಸೇರುವ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಯತ್ನ : ಬ್ರಿಜೇಶ್ ಕಾಳಪ್ಪ

ಮಂಗಳೂರು, ಡಿ. 18: 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡವ ಜನಾಂಗದಲ್ಲಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಅಧಿಕಾರಿಗಳು ಕಡಿಮೆ ಆಗಿರುವದು

ದಿಡ್ಡಳ್ಳಿಯಲ್ಲಿ ಖಾತರಿಯಾದ ಬೆತ್ತಲೆ ಪ್ರದರ್ಶನದ ಹೋರಾಟ

ಸಿದ್ದಾಪುರ, ಡಿ. 18: ದಿಡ್ಡಳ್ಳಿಯಲ್ಲಿ ತಾ. 7 ರಂದು 577 ಗಿರಿಜನ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಗುಡಿಸಲುಗಳನ್ನು ನಿರ್ನಾಮ ಮಾಡಿದ ಪ್ರಕರಣ ಇದೀಗ ತೀವ್ರ ಪ್ರತಿರೋಧದ ಹಂತ ತಲುಪಿದೆ.

ಬಾಳುಗೋಡಿನ ಸಮಾಜದಲ್ಲಿ ನೂತನ ಅತಿಥಿ ಗೃಹಗಳ ಉದ್ಘಾಟನೆ

ವೀರಾಜಪೇಟೆ, ಡಿ. 18: ಯಾವದೇ ಸಮುದಾಯದ ಸಮಾಜದಲ್ಲಿ ಶ್ರಮದ ದುಡಿಮೆ ಸಮುದಾಯದ ಏಳಿಗೆ ಅಭಿವೃದ್ಧಿ ಸಾಧ್ಯ, ಹೆಗ್ಗಡೆ ಸಮುದಾಯದ ಬಾಂಧವರು, ಪ್ರತಿಯೊಬ್ಬರು ವಿದ್ಯೆಗೆ ಆದ್ಯತೆ ನೀಡಿರುವದರಿಂದ ಸಮುದಾಯ