ಮಹಾಸಭೆ ಮುಂದೂಡಿಕೆಮಡಿಕೇರಿ, ಆ. 21: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಮತ್ತು ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ತಾ. 24ರಂದು ಮಡಿಕೇರಿಯ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕರೆಯಲಾಗಿತ್ತು.
ಪÀರಿಹಾರದ ವಸ್ತುಗಳ ಅಕ್ರಮ ಸಾಗಾಟ ಚೆಟ್ಟಳ್ಳಿ, ಆ. 21: ಮೂರ್ನಾಡು ಸಮೀಪದ ಬಿಳಿಗೇರಿ ಎಂಬಲ್ಲಿ ಮಾಧ್ಯಮವೊಂದರ ಹೆಸರಿನಲ್ಲಿ ಮಾರುತಿ ಕಾರಿನಲ್ಲಿ ಅಕ್ರಮವಾಗಿ ಪರಿಹಾರ ಸಾಮಗ್ರಿಗಳನ್ನು ಬಿಳಿಗೇರಿ ಪೈಸಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಪರ್ಲಕೋಟಿ ಕುಟುಂಬಸ್ಥರು
ಕೊಡಗಿನ ಗಡಿಯಾಚೆಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ : ರೇವಣ್ಣ ಬೆಂಗಳೂರು, ಆ. 21: ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್‍ಗಳನ್ನು ಎಸೆದು ತೀವ್ರ ಟೀಕೆಗೆ ಗುರಿಯಾಗಿರುವ ಸಚಿವ ರೇವಣ್ಣ ಅವರು ಮಂಗಳವಾರ
ಮರಳುತ್ತಿರುವ ಪೌರ ರಕ್ಷಣಾ ಪಡೆಮಡಿಕೇರಿ, ಆ. 20: ಆರು ದಿನಗಳಿಂದ ಜಿಲ್ಲೆಯಲ್ಲಿ ಅಹರ್ನಿಶಿ ಸೇವೆ ಸಲ್ಲಿಸಿದ ಕರ್ನಾಟಕ ಪೌರ ರಕ್ಷಣಾ ಪಡೆ ಬೆಂಗಳೂರಿಗೆ ಮರಳುತ್ತಿದೆ. ಜಿಲ್ಲೆಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.ಈ ಕುರಿತು
ಪೊಲೀಸರು ಗೃಹ ರಕ್ಷಕ ಸಿಬ್ಬಂದಿಯ ಒಂದು ದಿನದ ವೇತನ ಕೊಡಗಿಗೆಮಡಿಕೇರಿ, ಆ. 20: ಕೊಡಗಿನಲ್ಲಿ ಮಳೆಯಿಂದ ಸಂಭವಿಸಿರುವ ಅನಾಹುತಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು