ಕಾವೇರಿ ನದಿ ಸಂರಕ್ಷಣೆಗೆ ಪಣತೊಡಲು ಕರೆತಲಕಾವೇರಿ, ಅ. 26: ದೈವಿಕ ಸ್ಥಳದಲ್ಲಿ ಹುಟ್ಟಿ ನಾಡಿನ ಜೀವಜಲವೆನಿಸಿರುವ ಕಾವೇರಿ ಬಗ್ಗೆ ಪೂಜ್ಯ ಭಾವನೆ ತೋರುವ ಮೂಲಕ ನದಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದು ಅರಮೇರಿ
ಮಕ್ಕಂದೂರಿನಲ್ಲಿ ಸೂತಕ ಛಾಯೆ ಮರೆಯಾಯಿತು...ಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗುತ್ತಿರುವ ಮಕ್ಕಂದೂರಿನಲ್ಲಿ ಇಂದು ಸ್ವಲ್ಪಮಟ್ಟಿಗೆ ಸೂತಕದ ಛಾಯೆ ಮರೆಯಾಗಿ ಜ್ಞಾನಜ್ಯೋತಿ ಬೆಳಗಿತು. ಜಾನಪದ ಗೀತೆಗಳೊಂದಿಗೆ ಕೊಡಗಿನ ದುಡಿಪಾಟ್ ಕೇಳುವಂತಾಯಿತು.
ಇಂದು ಶಾಂತಿ ಪೂಜೆಮಡಿಕೇರಿ, ಅ. 26: ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ದಸರಾ ಉತ್ಸವದ ಕಲಾಕೃತಿಗಳಿಗೆ ಶಾಂತಿ ಪೂಜೆಯನ್ನು ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. 27ರಂದು (ಇಂದು)
ಕಿರಿಯರ ಹಾಕಿ ಪಂದ್ಯಾಟಮಡಿಕೇರಿ, ಅ. 26: ಹಾಕಿಕೂರ್ಗ್ ವತಿಯಿಂದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ (8ನೇ ತರಗತಿವರೆಗೆ) ಹಾಕಿ ಪಂದ್ಯಾವಳಿಯನ್ನು ನ. 10ರಿಂದ ಏರ್ಪಡಿಸಲಾಗಿದೆ. ಕ್ರೀಡಾ ವಸತಿಶಾಲೆ ವಿದ್ಯಾರ್ಥಿಗಳಿಗೆ
ಇಂದು ಪೋಷಕರ ದಿನಾಚರಣೆಮಡಿಕೇರಿ, ಅ. 26: ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ತಾ. 27 ರಂದು (ಇಂದು) ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪೋಷಕರ ದಿನಾಚರಣೆ ಕಾರ್ಯಕ್ರಮ ಬೆಳಿಗ್ಗೆ