ಸೋಮವಾರಪೇಟೆಯಲ್ಲಿ ಯುವ ಕ್ರೀಡೋತ್ಸವ

ಸೋಮವಾರಪೇಟೆ, ಡಿ. 26: ತಾಲೂಕಿನಾದ್ಯಂತ ಯುವಕ ಸಂಘ-ಯುವತಿ ಮಂಡಳಿಗಳನ್ನು ರಚಿಸಿ ಕ್ರಿಯಾಶೀಲವಾಗಿ ಕಾರ್ಯಾಚರಿಸುತ್ತಿ ರುವ ಯುವ ಒಕ್ಕೂಟಕ್ಕೆ ಸ್ವಂತ ನಿವೇಶನ ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಬೇಕೆಂದು ಒಕ್ಕೂಟದ ತಾಲೂಕು