ವೀರಾಜಪೇಟೆಗೆ ಐಜಿ ಭೇಟಿ

ವೀರಾಜಪೇಟೆ, ಡಿ.24: ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಪೊಲೀಸರು ನಿಷ್ಪಕ್ಷಪಾತವಾಗಿ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ಸೇವೆಯಲ್ಲಿ ಶಿಸ್ತು ದಕ್ಷತೆಯನ್ನು ಕಾಪಾಡಿಕೊಂಡು ಇಲಾಖೆಗೆ ಸಂಬಂಧಿಸಿದಂತೆ ದೂರುಗಳು, ಅರ್ಜಿಗಳಿಗೆ

ಧರ್ಮದ ಬುನಾದಿಯಲ್ಲಿ ಮುಂದುವರೆಯಲು ಸಲಹೆ

ಆಲೂರುಸಿದ್ದಾಪುರ/ ಒಡೆಯನಪುರ, ಡಿ. 24: ಧರ್ಮದ ಬುನಾದಿಯಲ್ಲಿ ಮನುಜ ನಡೆದಲ್ಲಿ ಮಾತ್ರ ಆತ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ ಎಂದು ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ

ಮದ್ಯಮಾರಾಟ ಮುಕ್ತ ನೆಮ್ಮದಿಯ ತಾಣ ಶಾಂತಳ್ಳಿ...

ಸೋಮವಾರಪೇಟೆ, ಡಿ.24: ಸೋಮವಾರಪೇಟೆ ತಾಲೂಕಿನ 6 ಹೋಬಳಿಗಳಲ್ಲಿ ಶಾಂತಳ್ಳಿ ಹೋಬಳಿ ಹಲವಾರು ವಿಶೇಷತೆಗಳಿಂದ ಕೂಡಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಹಚ್ಚಹಸಿರಿನ ವನ-ವನ್ಯರಾಶಿಗೆ ಹೊಂದಿ ಕೊಂಡಂತಿರುವ ಶಾಂತಳ್ಳಿ ಹೋಬಳಿಯಲ್ಲಿ ಇತಿಹಾಸ